"ಪತಿ ಕಾಣೆಯಾದಾಗ ಸವಾಲುಗಳನ್ನು ಮೆಟ್ಟಿ ನಿಂತು ಕ್ಯಾಂಟೀನ್ ಪ್ರಾರಂಭಿಸಿದೆ"► "ಅಂಗಡಿ ಖರೀದಿಸುವ ಶಕ್ತಿ ಇಲ್ಲ, ನಮಗಿರುವುದು ಇದೇ ಆದಾಯ"► ಮಂಗಳೂರು: ಹಳ್ಳಿಮನೆ ರೊಟ್ಟೀಸ್ ಕ್ಯಾಂಟೀನ್ ಮೂಲಕ ಜನಪ್ರಿಯರಾದ ಶಿಲ್ಪಾ ರಾಜಶೇಖರ್#varthabharati #specialstory #HalliManeRottis #Mangaluru